Gold Stick
ನಾಮವಾಚಕ
  1. (ಇಂಗ್ಲೆಂಡಿನಲ್ಲಿ) ಹೊನ್ನಗೋಲು; ಸ್ವರ್ಣದಂಡ; ರಾಷ್ಟ್ರೀಯ ಸಮಾರಂಭಗಳಲ್ಲಿ ‘ಲೈಹ್‍ಗಾರ್ಡ್ಸ್‍’ನ ಯಾ ‘ಜೆಂಟಲ್‍ಮನ್‍-ಅಟ್‍-ಆರ್ಮ್ಸ್‍’ನ ಕ್ಯಾಪ್ಟನ್‍ ಹಿಡಿದುಕೊಳ್ಳುವ, ಚಿನ್ನದ ಕೋಲು.
  2. ಹೊನ್ನಗೋಲುಗಾರ; ಸ್ವರ್ಣದಂಡಧಾರ; ಇಂಗ್ಲೆಂಡಿನಲ್ಲಿ ರಾಷ್ಟ್ರೀಯ ಸಮಾರಂಭಗಳಲ್ಲಿ ಚಿನ್ನದ (ಮುಲಾಮಿನ) ದಂಡವನ್ನು ಹಿಡಿದಿರುವ ಅಧಿಕಾರಿ.